'ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್​​ಗೆ ಬೇಡ': ಸುಪ್ರೀಂ ಸಲಹೆ ಸ್ವಾಗತಿಸಿದ ಯೆಚೂರಿ - ಸುಪ್ರೀಂ ಸಲಹೆಯನ್ನು ಸ್ವಾಗತಿಸಿದ ಸೀತಾರಾಂ ಯೆಚೂರಿ

🎬 Watch Now: Feature Video

thumbnail

By

Published : Jan 22, 2020, 8:40 PM IST

ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್​​ಗೆ ಬೇಡ ಎನ್ನುವ ಕುರಿತು, ಸುಪ್ರೀಂ ಕೋರ್ಟ್​ ನೀಡಿರುವ ಸಲಹೆಯನ್ನು ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸ್ವಾಗತಿಸಿದ್ದಾರೆ. ಈ ಕುರಿತು ಇಂದು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.