ದಾಸಪ್ಪ ಆಸ್ಪತ್ರೆ ತಲುಪಿದ ವ್ಯಾಕ್ಸಿನ್ ಸಿರಿಂಜ್ಗಳು.. ದಾಸ್ತಾನು ಕೇಂದ್ರದ ಚಿತ್ರಣ ಬಗ್ಗೆ ವಾಕ್ ಥ್ರೂ! - Covid Vaccine
🎬 Watch Now: Feature Video
ಬೆಂಗಳೂರು : ಕೋವಿಡ್ ವ್ಯಾಕ್ಸಿನ್ ರಾಜ್ಯಕ್ಕೆ ತಲುಪುವ ದಿನ ಘೋಷಣೆಯಾದ ಬೆನ್ನಲ್ಲೇ ಬಿಬಿಎಂಪಿ ಸಕಲ ರೀತಿಯಿಂದಲೂ ಸಜ್ಜುಗೊಂಡಿದೆ. ಈಗಾಗಲೇ ವ್ಯಾಕ್ಸಿನ್ ನೀಡಿಕೆಗೆ ಬೇಕಾದ ಸಿರಿಂಜ್ಗಳು ದಾಸ್ತಾನು ಕೇಂದ್ರ ತಲುಪಿವೆ. ಒಟ್ಟು 1.70 ಲಕ್ಷ 0.5 ml ಎಡಿ ಸಿರಿಂಜ್ಗಳು ದಾಸ್ತಾನು ಕೇಂದ್ರ ತಲುಪಿವೆ. 45 ಸಾವಿರ ಡೋಸ್ಗಳನ್ನು ಇಡಬಹುದಾದ ಐಸ್‌ಲೈನ್ ರೆಫ್ರಿಜರೇಟರ್ (ILR)ಗಳು ಸಿದ್ಧವಾಗಿವೆ. ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ..