ಚಿತ್ರಮಂದಿರ ಕಾರ್ಮಿಕರ ಬದುಕು ಕಸಿದುಕೊಂಡ ಕೊರೊನಾ - ಚಿತ್ರಮಂದಿರ ಕಾರ್ಮಿಕರ ಮೇಲೆ ಕೋವಿಡ್ ಎಫೆಕ್ಟ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12484275-thumbnail-3x2-cgbaaaaaaaaaaaah.jpg)
ರಾಯಚೂರು: ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಸಿನಿಮಾ ಮಂದಿರಗಳಿವೆ. ಒಂದು ಚಿತ್ರಮಂದಿರದಲ್ಲಿ ಕನಿಷ್ಠ 10ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದೀಗ ಕೋವಿಡ್ನಿಂದ ಹೆಚ್ಚಿನವರು ಕೆಲಸ ಇಲ್ಲದೇ ಸಂಕಷ್ಟಕ್ಕೊಳಗಾಗಿದ್ದಾರೆ.
Last Updated : Jul 17, 2021, 9:08 AM IST