ವಿಶೇಷ ಚೇತನನ ಕೃಷಿ ಬದುಕು ಕಿತ್ತುಕೊಂಡು ಕಿಲ್ಲರ್ ಕೊರೊನಾ - ಬೀದರ್ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಆತ ಒಂದು ಕೈ ಸ್ವಾಧೀನ ಕಳೆದುಕೊಂಡಿರುವ ವಿಲಕಚೇತನ. ಆದ್ರೂ ಕೂಡ ಛಲ ಬಿಡದೇ ಎರಡು ಕರೆ ಪ್ರದೇಶದಲ್ಲಿ ಫಲವತ್ತಾದ ಟೊಮೇಟೊ ಬೆಳೆದು ಇನ್ನೇನು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ. ಕೊರೊನಾ ವೈರಸ್ ಈತನ ಕನಸಿಗೆ ತಣ್ಣೀರು ಎರಚಿದೆ. ಈ ಕುರಿತ ಒಂದು ವರದಿ ಇಲ್ಲಿದೆ.