ಗಂಗಾವತಿಯೊಳಗೆ ಕರೋನಾ.. ಇದು ಖರೇನಾ? - ಗಂಗಾವತಿಯಲ್ಲಿ ಕರೋನ ವೈರಸ್​​ ಟೆಸ್ಟ್​​

🎬 Watch Now: Feature Video

thumbnail

By

Published : Feb 3, 2020, 10:47 PM IST

ಇಡೀ ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಮಾರಣಾಂತಿಕ ರೋಗ ಕರೋನಾ.. ಹಂತ ಹಂತವಾಗಿ ಎಲ್ಲ ರಾಷ್ಟ್ರಗಳಿಗೂ ವ್ಯಾಪಿಸುತ್ತಿದೆ. ಕೇರಳದ ಮೂವರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈ ಮಧ್ಯೆ ರಾಜ್ಯದಲ್ಲೂ ರೋಗದ ಭೀತಿಯಿಂದ ಜನ ಆಸ್ಪತ್ರೆ ಬಾಗಿಲು ಬಡಿಯುತ್ತಿದ್ದಾರೆ. ಈ ಬಗ್ಗೆ ಒಂದು ರಿಪೋರ್ಟ್​ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.