ಚಳಿಗಾಲದ ಉಡುಗೆ ವ್ಯವಹಾರದ ಮೇಲೂ ಕೊರೊನಾ ಕೆಂಗಣ್ಣು! - Increased demand for warm clothing
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9796151-802-9796151-1607343128169.jpg)
ಮೈಸೂರು: ಚಳಿಗಾಲದ ರಕ್ಷಣೆಗಾಗಿ ಸ್ವೆಟರ್, ಜರ್ಕಿನ್, ಉಲ್ಲನ್ ಬಟ್ಟೆ, ಟೋಪಿ ಸೇರಿದಂತೆ ಬೆಚ್ಚನೆಯ ಉಡುಪುಗಳ ಖರೀದಿಗೂ ಕೊರೊನಾ ಪರಿಣಾಮ ಬೀರಿದೆ. ವ್ಯಾಪಾರ ಇಲ್ಲದೆ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.