ಕರಾವಳಿಯ ಸಾರಾಯಿ ದೇವರ ಜಾತ್ರೆಗೂ ತಟ್ಟಿದ ಕೊರೊನಾ ಭೀತಿ - karwar khapri god fair
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6421895-thumbnail-3x2-kwr.jpg)
ಕರಾವಳಿಯಲ್ಲಿ ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಖಾಪ್ರಿ ದೇವರ ಜಾತ್ರೆ ಸಾಕಷ್ಟು ಪ್ರಸಿದ್ಧವಾಗಿದೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಮಂದಿ ಭಕ್ತರು ಸೇರುವ ಮೂಲಕ ಅದ್ದೂರಿಯಾಗಿ ಜಾತ್ರೆಯನ್ನ ಆಚರಣೆ ಮಾಡುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಭೀತಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತರು ಹಿಂದೇಟು ಹಾಕಿದ್ದರಿಂದ ಜಾತ್ರೆ ರಂಗು ಕಳೆದುಕೊಂಡಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.