ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಎಂದು ಸಖತ್ ಸ್ಟೆಪ್ ಹಾಕಿದ ಕೊರೊನಾ ವಾರಿಯರ್ಸ್ - Corona Warriors Dance
🎬 Watch Now: Feature Video
ರಾಯಚೂರು: ಓಪೆಕ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಕೋವಿಡ್ ವಾರ್ಡ್ನಲ್ಲಿ ಕನ್ನಡ, ತೆಲುಗು ಭಾಷೆಯ ಹಾಡಿಗೆ ಸ್ಟೇಪ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ವರನಟ ಡಾ.ರಾಜಕುಮಾರ್ ಅವರ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಗೂ ತೆಲುಗಿನ ಬುಟ್ಟಬೊಮ್ಮ ಬುಟ್ಟಬೊಮ್ಮ ಎನ್ನುವ ಹಾಡಿಗೆ ಪಿಪಿಇ ಕಿಟ್ ಧರಿಸಿಯೇ ನೃತ್ಯ ಮಾಡಿದ್ದಾರೆ .