ಯಾದಗಿರಿಯ ಯಾಳಗಿಯಲ್ಲಿ ಹಬ್ಬಿದ ಕೊರೊನಾ ವದಂತಿ: ಗ್ರಾಮದ ಜನರಲ್ಲಿ ಆತಂಕ!
🎬 Watch Now: Feature Video
ದೇಶದೆಲ್ಲೆಡೆ ಮಹಾಮಾರಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಜನರ ಆತಂಕ ತೀವ್ರವಾಗಿದೆ. ಇಲ್ಲೊಂದು ಗ್ರಾಮದ ಜನರು ಮನೆಯಿಂದ ಹೊರ ಬರೋದಕ್ಕೂ ಕೂಡಾ ಹೆದರುತ್ತಿದ್ದಾರೆ. ಅದ್ಯಾವ ಗ್ರಾಮ..? ಈ ಸ್ಟೋರಿ ನೋಡಿ..