ಕೋವಿಡ್ 19 ಎಫೆಕ್ಟ್: ಪ್ರವಾಸಿಗರಿಲ್ಲದೆ ಭಣಗುಡುತ್ತಿವೆ ಪ್ರೇಕ್ಷಣೀಯ ಸ್ಥಳಗಳು - ಕೊರೊನಾ ಹಿನ್ನೆಲೆ ಕುಗ್ಗಿದ ವ್ಯಾಪಾರ ವಹಿವಾಟು
🎬 Watch Now: Feature Video

ಕಿಲ್ಲರ್ ಕೊರೊನಾ ಭೀತಿಯಿಂದಾಗಿ ಬಾಗಲಕೋಟೆಯ ಐತಿಹಾಸಿಕ ಸ್ಥಳಗಳಿಗೆ ಒಂದು ವಾರಗಳ ಕಾಲ ನಿಷೇಧ ಹೇರಲಾಗಿದೆ. ಇದ್ರಿಂದ ಪ್ರವಾಸಿಗರಿಗೆ ನಿರಾಸೆಯಾಗಿದ್ರೆ, ಗೈಡ್ ಹಾಗೂ ಅಲ್ಲಿನ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.