ಮೆಕ್ಕೆಜೋಳ ಖರೀದಿ ಮೇಲೂ ಕೊರೊನಾ ವೈರಸ್ ಕರಿಛಾಯೆ... ರೈತರು ಕಂಗಾಲು! - ಮೆಕ್ಕೆಜೋಳ ಖರೀದಿ ಕುಸಿತ
🎬 Watch Now: Feature Video
ವಿಶ್ವಾದ್ಯಂತ ತಲ್ಲಣ ಮೂಡಿಸಿರುವ ಕೋವಿಡ್-19 ಮನುಷ್ಯ, ಪ್ರಾಣಿಗಳಷ್ಟೇ ಅಲ್ಲ ಆಹಾರ ಪದಾರ್ಥಗಳ ಮೇಲೆಯೂ ಪರಿಣಾಮ ಬೀರಿದೆ. ಖರೀದಿದಾರರು ಇಲ್ಲದ ಪರಿಣಾಮ ಮೆಕ್ಕೆಜೋಳದ ಬೆಲೆ ಪಾತಾಳಕ್ಕೆ ಕುಸಿದಿದೆ. ಈ ಕುರಿತ ಒಂದು ವರದಿ ಇಲ್ಲಿದೆ.