ಕೊರೊನಾ ತಡೆಗೆ ಬೀದರ್ ಗಡಿಯಲ್ಲಿ ಹೈ ಅಲರ್ಟ್: ನೆರೆ ರಾಜ್ಯದವರ ಮೇಲೆ ತೀವ್ರ ನಿಗಾ - ಕೊರೊನಾ ತಡೆಗೆ ಗಡಿಯಲ್ಲಿ ಹೈ ಅಲರ್ಟ್:
🎬 Watch Now: Feature Video

ಬೀದರ್: ಕೊರೊನಾ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ಜಿಲ್ಲೆಯ ಗಡಿ ಭಾಗಗಳಲ್ಲಿ ನೆರೆ ರಾಜ್ಯಗಳಿಂದ ಬರುವ ಜನರ ಮೇಲೆ ತೀವ್ರ ನಿಗಾ ವಹಿಸಿದ್ದು, ತಾತ್ಕಾಲಿಕ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ಪ್ರತಿಯೊಬ್ಬ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದಕ್ಕಾಗಿ ಅರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ತಂಡವೊಂದು ಕಾರ್ಯನಿರತವಾಗಿದ್ದು, ಗಡಿ ಮೂಲಕ ಸಂಚರಿಸುವ ಜನರ ಮಾಹಿತಿ ಕಲೆಹಾಕುತ್ತಿದೆ. ಈ ಕುರಿತ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.