ನಿರ್ಜನ ಪ್ರದೇಶದಂತಾದ ತುಮಕೂರು ನಗರ ಬಸ್ ನಿಲ್ದಾಣ - corono effect news
🎬 Watch Now: Feature Video
ಹೆಮ್ಮಾರಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ನಗರ ಬಸ್ ನಿಲ್ದಾಣ ನಿರ್ಜನ ಪ್ರದೇಶದಂತಾಗಿತ್ತು. ಅಗತ್ಯ ವಸ್ತುಗಳ ಮಾರಾಟ ಹಾಗೂ ಆಟೋ ಸಂಚಾರ ನಗರದಲ್ಲಿ ಸಹಜವಾಗಿ ನಡೆದಿತ್ತು. ಎಲ್ಲೆಡೆ ಜನರು ಮಾಸ್ಕ್ ಧರಿಸಿ ಸಂಚರಿಸಿರುವುದು ಕಂಡುಬಂತು.