ಸಚಿವರಾದ ಸವದಿ, ಕಾರಜೋಳ, ಸಿ.ಟಿ. ರವಿಗೆ ಕೊರೊನಾ ಸ್ಕ್ರೀನಿಂಗ್ ಟೆಸ್ಟ್ - ಕೊರೊನಾ ಎಮರ್ಜೆನ್ಸಿ, ಸವದಿ, ಕಾರಜೋಳ, ಸಚಿವ ಸಿಟಿ ರವಿ ಸ್ಕ್ರೀನಿಂಗ್ ಟೆಸ್ಟ್
🎬 Watch Now: Feature Video
ಬೆಳಗಾವಿ ಜಿಲ್ಲೆಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಹಾಗೂ ಸಚಿವ ಸಿ.ಟಿ.ರವಿ ಅವರಿಗೆ ಕೊರೊನಾ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.ಇನ್ಫ್ರಾರೆಡ್ ಥರ್ಮಾಮೀಟರ್ ಯಂತ್ರದ ಮೂಲಕ ಆರೋಗ್ಯ ಇಲಾಖೆ ತಪಾಸಣೆ ನಡೆಸಲಾಗಿದ್ದು, ಮೂವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಸ್ಥಳದಲ್ಲೇ ವರದಿ ನೀಡಿದರು.
Last Updated : Mar 15, 2020, 2:14 PM IST