ದೇವಸ್ಥಾನಕ್ಕೂ ತಟ್ಟಿದ ಕೊರೊನಾ ಭೀತಿ : ಎರಡು ತಿಂಗಳ ಕಾಲ ಪ್ರಸಾದ ವಿನಿಯೋಗವಿಲ್ಲ - ಬೆಂಗಳೂರಿನಲ್ಲಿ ರಡು ತಿಂಗಳ ಕಾಲ ಪ್ರಸಾದ ವಿನಿಯೋಗವಿಲ್ಲ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6367273-thumbnail-3x2-temple.jpg)
ಬೆಂಗಳೂರು: ಕೊರೊನಾ ವೈರಸ್ ಭೀತಿ ದೇವಸ್ಥಾನಕ್ಕೂ ತಟ್ಟಿದೆ. ನಗರದ ಹಲವು ದೇವಸ್ಥಾನಗಳು ಸ್ವಯಂ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದು, ಎರಡು ತಿಂಗಳ ಕಾಲ ಪ್ರಸಾದ ವಿನಿಯೋಗ, ವಿಶೇಷ ಪೂಜೆ ಪುನಸ್ಕಾರಕ್ಕೆ ಬ್ರೇಕ್ ಹಾಕಿವೆ. ಈ ಬಗ್ಗೆ ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.