ಸಿಲಿಕಾನ್ ಸಿಟಿಯ ಸಂಡೇ ಬಜಾರ್ಗೂ ಕೊರೊನಾ ಎಫೆಕ್ಟ್.. ವ್ಯಾಪಾರಸ್ಥರು ಕಂಗಾಲು! - ಕೊರೊನಾ ವೈರಸ್ ಹರಡುವ ಭೀತಿಯಿಂದ ಸಂಡೇ ಬಜಾರ್ ಕಂಪ್ಲೀಟ್ ಸ್ಥಗಿತ
🎬 Watch Now: Feature Video
ಬೆಂಗಳೂರು ನಗರದ ಸಂಡೇ ಬಜಾರ್ ವಾರಕ್ಕೊಂದು ದಿನ ಮಾತ್ರ ತೆರೆದಿರುತ್ತೆ. ಭಾನುವಾರ ದಿನ ನಡೆಯೋದ್ರಿಂದ ಇಲ್ಲಿ ಕಾಲಿಡಲೂ ಜಾಗವಿರೋದಿಲ್ಲ. ಆದರೆ, ಕೊರೊನಾ ವೈರಸ್ ಹರಡುವ ಭೀತಿಯಿಂದ ಬಜಾರ್ ಕಂಪ್ಲೀಟ್ ಸ್ಥಗಿತವಾಗಿದೆ. ವ್ಯಾಪಾರವೂ ಇಲ್ಲದೆ, ಗ್ರಾಹಕರೂ ಇರದೆ ಬಣಗುಡುತ್ತಿದೆ.