ಕೊರೊನಾ ಎಫೆಕ್ಟ್ : ವಿದ್ಯಾರ್ಥಿಗಳು ಕಂಗಾಲು... - ಕೊರೊನಾ ಎಫೆಕ್ಟ್ : ವಿದ್ಯಾರ್ಥಿಗಳು ಕಂಗಾಲು
🎬 Watch Now: Feature Video
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುವ ಹಂತ ತಲುಪುತ್ತಿತ್ತು. ಆದರೆ ಕೊರೊನಾ ಅಟ್ಟಹಾಸದಿಂದ ಶೈಕ್ಷಣಿಕ ವರ್ಷವೇ ಉಲ್ಟಾಪಲ್ಟಾ ಆಗಿದೆ. ಲಾಕ್‌ಡೌನ್ ನಂತರ ಪರೀಕ್ಷೆ ಶುರುವಾದರೂ ಮಕ್ಕಳು ಓದಿದ್ದು ನೆನಪಿನಲ್ಲಿ ಇದ್ಯೋ ಇಲ್ವೋ. ಮತ್ತೆ ಟ್ಯೂಷನ್ ಕ್ಲಾಸ್‌ಗಳಿಗೆ ಸೇರಿಸಬೇಕಾ? ಅಂತೆಲ್ಲಾ ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಗಿದೆ. ಈ ಬಗ್ಗೆ ವಿದ್ಯಾರ್ಥಿಯೊಬ್ಬನನ್ನು ಈಟಿವಿ ಭಾರತ ಪ್ರತಿನಿಧಿ ಮಾತನಾಡಿಸಿದರು.