ಕೊರೊನಾ ಎಫೆಕ್ಟ್, ದಿಗ್ಬಂಧನ ಹಾಕಿಕೊಂಡ ವಿಜಯಪುರದ ಖಂಡಸಾರಿ ಜನ! - ಕೊರಾನಾ ವೈರಸ್
🎬 Watch Now: Feature Video
ವಿಜಯಪುರ: ಕೊರೊನಾ ಭೀತಿಯಿಂದ ಜಿಲ್ಲೆಯ ಖಂಡಸಾರಿ ತಾಂಡಾದ ಗ್ರಾಮಸ್ಥರು ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ. ಗ್ರಾಮಕ್ಕೆ ಯಾರನ್ನು ಬಿಟ್ಟಕೊಳ್ಳಲ್ಲ, ನಾವು ಹೊರಗಡೆ ಹೋಗೊದಿಲ್ಲ ಎಂದು ವಿಡಿಯೋ ಮಾಡಿದ್ದಾರೆ.