ಈಟಿವಿ ಭಾರತ ಪ್ರತ್ಯಕ್ಷ ವರದಿಯಲ್ಲಿದೆ, ಕಾಫಿನಾಡಿನ ಸೋಂಕಿನ ಕುರಿತ ನೈಜಸ್ಥಿತಿ!! - ಚಿಕ್ಕಮಗಳೂರು ಸುದ್ದಿ 2020
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 9 ಜನರಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 92ಕ್ಕೆ ಏರಿದೆ. ಈವರೆಗೆ 47 ಜನ ಸೋಂಕಿತರು ಕೋವಿಡ್-19 ಆಸ್ಪತ್ರೆಯಿಂದ ಗುಣ ಮುಖರಾಗಿದ್ದಾರೆ. ಒಟ್ಟು 44 ಸಕ್ರಿಯ ಪ್ರಕರಣಗಳಿವೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ..