ಜಾನಪದ ಕಲಾವಿದನಿಂದ ಕೊರೊನಾ ಜಾಗೃತಿ ಗೀತೆ - bagalakote news
🎬 Watch Now: Feature Video
ಬಾಗಲಕೋಟೆ: ಜಮಖಂಡಿ ಪಟ್ಟಣದ ಬುಡೆಸಾಹೇಬ ನದಾಫ ಎಂಬುವ ಜಾನಪದ ಕಲಾವಿದರು, ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಹಾಡನ್ನು ಹಾಡಿ ಗಮನ ಸೆಳೆದಿದ್ದಾರೆ. ಲವ್ ಇನ್ ಟೋಕಿಯೋ ಹಿಂದಿ ಚಲನಚಿತ್ರ ದ ಸಂಗೀತ ದಾಟಿಯನ್ನೆ, ತಮ್ಮ ಸಾಹಿತ್ಯದಲ್ಲಿ ಬಳಕೆ ಮಾಡಿಕೊಂಡಿ ಅದ್ಭುತವಾಗಿ ಹಾಡಿದ್ದಾರೆ.