ಗದಗನಲ್ಲಿ ಕೊರೊನಾ ಜಾಗೃತಿ ಕಾರ್ಯಕ್ರಮ ಹೀಗಿತ್ತು! - ಕೊರೊನಾ ಜಾಗೃತಿ ಕಾರ್ಯಕ್ರಮ
🎬 Watch Now: Feature Video
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಗದಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೆಗೌಡ ಬಣದ ಕಾರ್ಯಕರ್ತರು ಕೊರೊನಾ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ನಗರದ ಟಾಂಗಕೂಟ ಬಳಿ ನಡೆಸಿದರು. ಜಾಗೃತಿಯ ಭಿತ್ತಿಚಿತ್ರಗಳು ಹಾಗೂ ಟಿಶ್ಯೂ ಪೇಪರ್ ಅನ್ನು ಜನರಿಗೆ ನೀಡಿ, ಅದರ ಕುರಿತು ತಿಳಿವಳಿಕೆ ಮೂಡಿಸಿದರು. ಕೊರೊನಾ ಬಗ್ಗೆ ಭಯ ಬೇಡ ಜಾಗೃತಿ ಇರಲಿ ಎಂದು ಹೇಳಿದರು.