ಕೊಡಗಿನಲ್ಲಿ ಪುಂಡಾನೆಗಳ ಹಾವಳಿ ನಿಲ್ಲೋದ್ಯಾವಾಗ..? ಗ್ರಾಮಸ್ಥರ ಅರಣ್ಯರೋದನೆ..! - ಕೊಡಗಿನಲ್ಲಿ ಪುಂಡಾನೆಗಳ ಹಾವಳಿ
🎬 Watch Now: Feature Video
ಕಳೆದ ಮೂರು ತಿಂಗಳಿಂದ ಹುಲಿ ದಾಳಿಯಿಂದ ಬೆಚ್ಚಿಬಿದ್ದಿದ್ದ ಜನರಿಗೆ ಈಗ ಕಾಡಾನೆಗಳ ಉಪಟಳ ಶುರುವಾಗಿದೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟ ಕಾಡಾನೆಗಳ ದಂಡು ಇದೀಗ ಶಾಲಾ ಕಾಲೇಜು ವಿದ್ಯಾರ್ಥಿಗಳ ಮೇಲೆ ದಿಢೀರ್ ದಾಳಿ ಮಾಡುತ್ತಿವೆ. ಇಲ್ಲಿನ ಜನರು ಪ್ರತಿದಿನ ಆತಂಕದಲ್ಲೇ ಬದುಕುವಂತಾಗಿದೆ.