ಬಳ್ಳಾರಿಯಲ್ಲಿ ಅತ್ಯಾಧುನಿಕ ಟ್ರಾಮಾಕೇರ್ ಸೆಂಟರ್ ನಿರ್ಮಾಣ - 18 ಅತ್ಯಾಧುನಿಕ ವೆಂಟಿಲೇಟರ್
🎬 Watch Now: Feature Video
ಬಳ್ಳಾರಿ: ಟಿಬಿ ಸ್ಯಾನಿಟೋರಿಯಂ ಪ್ರದೇಶ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಟ್ರಾಮಾಕೇರ್ ಸೆಂಟರ್ ನಿರ್ಮಿಸಲಾಗಿದೆ. ಒಟ್ಟು 270 ಅತ್ಯಾಧುನಿಕ ಬೆಡ್ಗಳ ಪೈಕಿ 150 ಐಸಿಯು ಬೆಡ್ಗಳಿವೆ. 18 ಅತ್ಯಾಧುನಿಕ ವೆಂಟಿಲೇಟರ್ ಒಳಗೊಂಡಿದೆ. ಇದು ಸೆಂಟ್ರಲೈಜ್ ಏಸಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಟ್ರಾಮಾಕೇರ್ ಸೆಂಟರ್ ಅನ್ನು, ಅಂದಾಜು 150 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕುರಿತು ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆಯ (ವಿಮ್ಸ್) ನಿರ್ದೇಶಕ ಡಾ.ದೇವಾನಂದ ಅವರೊಂದಿಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ.