ಡಿಕೆಶಿ ಆಗಮನ ಹಿನ್ನೆಲೆ: ಪೊಲೀಸರ‌ ಕಣ್ತಪ್ಪಿಸಿ ವಿಮಾನ ನಿಲ್ದಾಣದೊಳಗೆ ಬಂದ ಕೈ ಕಾರ್ಯಕರ್ತರು - ಬೆಂಗಳೂರು ಕೆಐಎಎಲ್  ವಿಮಾನ ನಿಲ್ದಾಣ

🎬 Watch Now: Feature Video

thumbnail

By

Published : Oct 26, 2019, 2:40 PM IST

ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಐಎಎಲ್ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಕಾರ್ಯಕರ್ತರು, ಬೆಂಬಲಿಗರಿಗೆ ನಿರ್ಬಂಧ ಹೇರಲಾಗಿತ್ತು. ​ಸಾವಿರಾರು ಕೈ ಕಾರ್ಯಕರ್ತರು ಹಾಗೂ ಬೆಂಬಲಿಗರು ಬರುವ ನಿರೀಕ್ಷೆಯಿಂದ ವಿಮಾನ ನಿಲ್ದಾಣದ 3 ರಸ್ತೆಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಆದ್ರೂ ಪೋಲಿಸರ ಕಣ್ತಪ್ಪಿಸಿ ಒಳನುಗ್ಗಿರುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು‌ ಪೋಸ್ಟರ್ ಹಿಡಿದು ಟರ್ಮಿನಲ್​ನಲ್ಲೇ ಸ್ವಾಗತ ಕೋರಲು ನಿಂತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.