'ಕರ್ನಾಟಕ ವೈಭವ ವೈಚಾರಿಕತೆ' ಹಬ್ಬದಲ್ಲಿ ರಾಜ್ಯದ ಕಂಪ್ಲೀಟ್ ಡಿಟೇಲ್ಸ್.. - Ranebennur is the glory of Karnataka
🎬 Watch Now: Feature Video
ಕನ್ನಡ ನಾಡು-ನುಡಿಯ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಇತಿಹಾಸ ತಿಳಿಸಬೇಕಾದ್ರೆ ಪುಸ್ತಕ ಅಥವಾ ಅಂತರ್ಜಾಲ ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ಒಂದೇ ಸೂರನಡಿ ಎಲ್ಲಾ ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು, ನಟರ ಬಗ್ಗೆ ಪ್ರದರ್ಶನ ಮಾಡಲಾಗಿದೆ.