ಕೊಪ್ಪಳ ಜಿಲ್ಲಾ ವ್ಯಾಪ್ತಿಯೊಳಗೆ ಕೆಎಸ್ಆರ್ಟಿಸಿ ಸೇವೆ ಆರಂಭ; ಷರತ್ತುಗಳು ಅನ್ವಯ - Koppal news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7050961-thumbnail-3x2-jayaajpg.jpg)
ಕೊಪ್ಪಳ: ಕೊರೊನಾ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಮೂರನೇ ಹಂತದ ಲಾಕ್ಡೌನ್ ಮುಂದುವರಿದಿದೆ. ಈ ನಡುವೆ ಸರ್ಕಾರ ಒಂದಿಷ್ಟು ನಿಯಮಗಳನ್ನು ಸಡಿಲಿಸಿದ್ದು, ಕೊಪ್ಪಳದಲ್ಲಿ ಸಾರಿಗೆ ಸಂಸ್ಥೆಯ ಬಸ್ಗಳು ಇಂದಿನಿಂದ ಪ್ರಾರಂಭಗೊಂಡಿವೆ. ಜಿಲ್ಲಾ ವ್ಯಾಪ್ತಿಯಲ್ಲಿ ಕೆಲ ಷರತ್ತುಗಳೊಂದಿಗೆ ಬಸ್ಗಳು ಪ್ರಾರಂಭಗೊಂಡಿದ್ದು, ಜಿಲ್ಲಾ ಕೇಂದ್ರದಿಂದ ಜಿಲ್ಲೆಯ ತಾಲೂಕು ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳಿಂದ ಜಿಲ್ಲೆಯ ಮತ್ತೊಂದು ತಾಲೂಕು ಕೇಂದ್ರಗಳ ನಿಗದಿತ ಪ್ರದೇಶಕ್ಕೆ ಕೆಲವೊಂದಿಷ್ಟು ಬಸ್ಗಳು ಪ್ರಾರಂಭಗೊಂಡಿವೆ. ಈ ಕುರಿತಂತೆ ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...