ಚಿಕ್ಕಬಳ್ಳಾಪುರದಲ್ಲಿ ಕೆ.ಸುಧಾಕರ್ ಪರ ಹಾಸ್ಯ 'ಬ್ರಹ್ಮ'ನ ಭರ್ಜರಿ ಪ್ರಚಾರ - Comedy actor Brahmanandam election Campaign news
🎬 Watch Now: Feature Video
ಹೈ ವೋಲ್ಟೇಜ್ ಕದನವಾದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಇಂದು ಸ್ಟಾರ್ ಪ್ರಚಾರಕರ ದಂಡೇ ಲಗ್ಗೆ ಇಟ್ಟಿತ್ತು. ತಮ್ಮ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸೋಕೆ ಪಣ ತೊಟ್ಟಿರುವ ನಾಯಕರು ಮತಬೇಟೆ ನಡೆಸಿದ್ರು.