ಧೈರ್ಯವಾಗಿ ಬಂದು ವೋಟ್ ಮಾಡಿ.. ನಟ ‌ದಿಗಂತ್ - ಆರ್.ಆರ್.ನಗರ ಉಪಚುನಾವಣೆ 2020

🎬 Watch Now: Feature Video

thumbnail

By

Published : Nov 3, 2020, 1:57 PM IST

ಬೆಂಗಳೂರು: ವೋಟ್ ಮಾಡೋದು ನಾಗರಿಕನಾಗಿ ನನ್ನ ಜವಾಬ್ದಾರಿ. ಈ ಜವಾಬ್ದಾರಿಯಿಂದ ಯಾರೂ ತಪ್ಪಿಸಿಕೊಳ್ಳಬಾರದು. ಕೋವಿಡ್ ಹಿನ್ನೆಲೆ ಮತಗಟ್ಟೆಯಲ್ಲಿ ಸುರಕ್ಷಿತ ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಸ್ವಚ್ಛವಾದ ವ್ಯವಸ್ಥೆ ಇದೆ. ಯಾರೂ ಭಯ ಪಡಬೇಕಾಗಿಲ್ಲ. ಧೈರ್ಯವಾಗಿ ಬಂದು ವೋಟ್ ಮಾಡಿ ಎಂದು ನಟ ದಿಗಂತ್ ಕರೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.