ಕಾಫಿ ಡಿಕಾಕ್ಷನ್‌ನಂತೆ ಬೆಳೆಗಾರರಿಗೆ ವಗರು....ಕಾಳು ಮೆಣಸಿನಿಂದ ಮತ್ತಷ್ಟು ಕಪ್ಪಿಟ್ಟಿತು ರೈತರ ಮುಖ! - Moodydire, Chikkamagaluru, kalasa
🎬 Watch Now: Feature Video
ಕೃಷಿಯಲ್ಲಿ ಭಿನ್ನ ಭಿನ್ನವಾಗಿ ಯೋಚಿಸ್ತಾ ಯಶಸ್ಸು ಕಂಡವರಿದ್ದಾರೆ. ಮತ್ತೊಂದ್ಕಡೆ ಎಲ್ಲರೂ ಮಾಡುವ ವಿಧಾನದಲ್ಲೇ ತಾವು ಕೃಷಿ ಮಾಡ್ತಿರೋ ಸಾಕಷ್ಟು ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ತಿದ್ದಾರೆ. ಚಿಕ್ಕಮಗಳೂರಿನ ಕಾಫಿ ಮತ್ತು ಮೆಣಸಿನ ಬೆಳಗಾರರ ಸ್ಥಿತಿಯೂ ಹೀಗೆ ಆಗಿದೆ.