'ಹಗಲುಗನಸು ಕಾಣಲು ದೇವೇಗೌಡರೇನು ಯಡಿಯೂರಪ್ಪನಲ್ಲ'- ಬಿಎಸ್‌ವೈಗೆ ಸಿಎಂ ಹೆಚ್‌ಡಿಕೆ ಟಾಂಗ್ - ಟಾಂಗ್
🎬 Watch Now: Feature Video
ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಪ್ರಧಾನಿ ಆಗುವ ಕನಸು ಕಾಣುತ್ತಿದ್ದಾರೆ ಎಂಬ ಬಿಎಸ್ವೈ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ವಿಜಯಪುರದಲ್ಲಿ ಟಾಂಗ್ ನೀಡಿದ್ದಾರೆ. ದೇವೇಗೌಡರೇನು ಕನಸು ಕಾಣಲು ಯಡಿಯೂರಪ್ಪನಲ್ಲ. ಅವರೆಂದೂ ಪ್ರಧಾನಿ ಆಗುವುದಾಗಿ ಹೇಳಿಲ್ಲ. ಚುನಾವಣೆ ನಂತ್ರ ಎನ್ಡಿಎ, ಯುಪಿಎ ಹೊರತಾಗಿ ಬೇರೆ ಮೈತ್ರಿ ಪಕ್ಷ ಅಸ್ತಿತ್ವಕ್ಕೆ ಬರಲಿದೆ ಎಂದು ಪಶ್ವಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು ಚುನಾವಣೆ ಮುಗಿಯಲಿ, ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸುವುದು ಬೇಡ ಎಂದರು. ರಾಜ್ಯದಲ್ಲಿ 22 ರಿಂದ 25 ಸ್ಥಾನ ಮೈತ್ರಿ ಪಕ್ಷ ಗೆಲ್ಲುತ್ತೆ ಎಂದರು.