ಸಿದ್ದರಾಮೇಶ್ವರರ ಜಯಂತ್ಯೋತ್ಸವ: ವೇದಿಕೆಯಲ್ಲೇ ಸಿಎಂ ಗರಂ - ಬಿಎಸ್ವೈ ಕೆಂಡಾಮಂಡಲ
🎬 Watch Now: Feature Video

ಕಾಯಕ ಯೋಗಿ ಶ್ರೀ ಶಿವಯೋಗಿ ಗುರು ಸಿದ್ದರಾಮೇಶ್ವರ ಜಯಂತಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಅಜ್ಜಂಪುರ ತಾಲೂಕಿನ ಸೊಲ್ಲಾಪುರದಲ್ಲಿ ಚಾಲನೆ ನೀಡಿದ್ರು. ಈ ವೇಳೆ ಮಾಧ್ಯಮಗಳು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪೊಲೀಸ್ ಹಿರಿಯ ಅಧಿಕಾರಿ ವಿರುದ್ಧ ವೇದಿಕೆಯಲ್ಲೇ ಸಿಎಂ ಕೆಂಡಾಮಂಡಲರಾದ ಪ್ರಸಂಗವೂ ನಡೆಯಿತು.