ಕಲಬುರಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಉಮೇಶ್ ಜಾಧವ್ - Cleanup campaign in kalburgi
🎬 Watch Now: Feature Video
ಕಲಬುರಗಿ:ಮಹಾನಗರ ಪಾಲಿಕೆ ಹಾಗೂ ಜಿಮ್ಸ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಸಂಸದ ಡಾ.ಉಮೇಶ್ ಜಾಧವ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ,ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ,ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್,ಜಿಮ್ಸ್ ನಿರ್ದೇಶಕ ಡಾ.ಸಿ.ಆರ್.ಶಿವಕುಮಾರ್,ಚೇಂಬರ್ ಆಫ್ ಕಾಮರ್ಸ್, ರೋಟರಿ-ಲಯನ್ಸ್ ಕ್ಲಬ್ ಅಧ್ಯಕ್ಷರೂ ಸೇರಿ ಪ್ರಮುಖ ಗಣ್ಯರು,ಆಸ್ಪತ್ರೆಯ ಪ್ರಾಂಗಣ ಸ್ವಚ್ಛಗೊಳಿಸಿದರು. ಸ್ವಚ್ಛತಾ ಅಭಿಯಾನ ಕೈಗೊಳ್ಳುವ ಮೂಲಕ ಶುಚಿತ್ವ ಕಾಪಾಡುವಂತೆ ಜನತೆಗೆ ಕರೆ ನೀಡಲಾಯಿತು.