ಪಾಸ್ ಕೊಡುವ ಸಂಘ ಸಂಸ್ಥೆಗಳು ಸಿಕ್ಕಿಹಾಕಿಕೊಂಡ್ರೆ ಶಿಕ್ಷೆ ಗ್ಯಾರಂಟಿ : ಭಾಸ್ಕರ್ ರಾವ್ ವಾರ್ನಿಂಗ್ - City Police Commissioner Bhaskar Rao talk
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6713939-402-6713939-1586351556719.jpg)
ಲಾಕ್ಡಾನ್ ಹಿನ್ನೆಲೆ ನಮ್ಮ ಪೊಲೀಸರು ತುಂಬಾ ತಾಳ್ಮೆಯಿಂದ ಕೆಲಸ ಮಾಡುತ್ತಿದ್ದಾರೆ. ಪ್ರಾಣಾಯಾಮ, ಜನರ ಜೊತೆ ಅಂತರ ಕಾಯ್ದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪೊಲೀಸರಿಗೆ ಕಿವಿ ಮಾತು ಹೇಳಿದ್ದೇನೆ. ಇಲ್ಲಿಯವರೆಗೆ ಪೊಲೀಸರಲ್ಲಿ ಯಾವುದೇ ರೀತಿ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.
Last Updated : Apr 9, 2020, 10:55 AM IST