ಹೊಸಪೇಟೆ:ಸಿಐಟಿಯು ಕಾರ್ಮಿಕರ ಪ್ರತಿಭಟನೆಗೆ ಸಿಗದ ಸೂಕ್ತ ಬೆಂಬಲ - ಹೊಸಪೇಟೆಯಲ್ಲಿ ಸಿಐಟಿಯು ಪ್ರತಿಭಟನೆ

🎬 Watch Now: Feature Video

thumbnail

By

Published : Nov 26, 2020, 4:14 PM IST

ಹೊಸಪೇಟೆ: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನೀತಿಗಳನ್ನು ಖಂಡಿಸಿ ಸಿಐಟಿಯು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ನಗರದಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಕೆಲ ಅಂಗಡಿಗಳು‌ ಮಾತ್ರ ಬಂದ್ ಆಗಿದ್ದು,‌ ನಗರದ ರೋಟರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ , ವಾಲ್ಮೀಕಿ ವೃತ್ತ, ವಿಜಯನಗರ, ಡ್ಯಾಂ ರಸ್ತೆಯ ಅಂಗಡಿ,ಮುಂಗಟ್ಟುಗಳು ಎಂದಿನಂತೆ ತರೆದುಕೊಂಡಿದ್ದವು. ಸಿಐಟಿಯು ಸಂಘಟನೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಬಸ್ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.