ರೈತರಿಗೆ ಅನುಕೂಲವಾಗುಂತಹ ಯೋಜನೆಗಳು ಬಜೆಟ್​ನಲ್ಲಿಲ್ಲ: ರೈತ ಮುಖಂಡ - ರೈತ ಮುಂಖಡರ ಜೊತೆ ಚಿಟ್‌ಚಾಟ್ ವಿಜಯಪುರ

🎬 Watch Now: Feature Video

thumbnail

By

Published : Mar 5, 2020, 5:41 PM IST

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ ಬಜೆಟ್ನ ಮೇಲೆ ಗುಮ್ಮಟ ನಗರಿ ಜನತೆ ಹಲವು ನಿರೀಕ್ಷೆ ಇಟ್ಟಿದ್ರು. ಆದರೆ ರೈತ ಪರವಾದ ಬಜೆಟ್ ಬಂದಿಲ್ಲ ಎಂದು ರೈತ ಮುಖಂಡ ಅರವಿಂದ್​ ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.