ಅಪೌಷ್ಠಿಕತೆಯಿಂದ ಬಳಲುತ್ತಿರುವ ಕಂದಮ್ಮಗಳು; ಕೊಪ್ಪಳದ ಕರುಣಾಜನಕ ಸ್ಟೋರಿ
🎬 Watch Now: Feature Video
ಕೊಪ್ಪಳ ಜಿಲ್ಲೆಯ ಕಂದಮ್ಮಗಳನ್ನು ಅಪೌಷ್ಠಿಕತೆಯ ಭೂತ ಕಾಡುತ್ತಿದೆ. ಸರ್ಕಾರದ ವಿವಿಧ ಯೋಜನೆಗಳಿದ್ದರೂ ಅವು ಪ್ರಾಯೋಗಿಕವಾಗಿ ಜನರನ್ನು ಸರಿಯಾಗಿ ತಲುಪುತ್ತಿಲ್ಲ ಅನ್ನೋದಕ್ಕೆ ಇದೊಂದು ಸ್ಪಷ್ಟ ನಿದರ್ಶನ.