‘ಸಂತೋಷ’ದಿಂದ ಉಕ್ಕಿ ಹರಿಯುತ್ತಿರುವ ಜಲಧಾರೆ..! - ಕಾಫಿನಾಡು ಚಿಕ್ಕಮಗಳೂರು

🎬 Watch Now: Feature Video

thumbnail

By

Published : Feb 5, 2021, 7:23 PM IST

ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿನ ಅಕ್ಷಯ ಪಾತ್ರೆ. ನೋಡುಗರು, ಕೇಳುಗರ ಭಾವನೆಗಳಿಗೆಲ್ಲ ಜೀವ ತುಂಬೋ ಜೀವವೈವಿಧ್ಯಮಯ ತಾಣ. ಭೂಲೋಕದ ಸ್ವರ್ಗವೆನ್ನಿಸಿರೋ ಈ ನೆಲದಲ್ಲಿ ಬೆಳಕಿಗೆ ಬಾರದ ಅದೆಷ್ಟೋ ಸುಮಧುರ ತಾಣಗಳಿವೆ.. ಇಲ್ಲಿಗೆ ಅದೆಷ್ಟೋ ಎಸ್​ಪಿಗಳು ಬಂದು ಹೋಗಿದ್ದಾರೆ. ಆದರೆ, ಜನರ ಮನಸ್ಸಿನಲ್ಲಿ ಉಳಿಯುವವರು ಕೆಲವೇ ಮಂದಿಗಳಷ್ಟೇ. ಅದರಲ್ಲಿ ಒಬ್ಬರ ಹೆಸರನ್ನು ಇಲ್ಲಿನ ಜನ ಈ ಫಾಲ್ಸ್​ಗೆ ಇಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.