ಮೈದುಂಬಿ ಹರಿಯುತ್ತಿದೆ ಚಿಕ್ಕಮಗಳೂರಿನ ಅಯ್ಯನ ಕೆರೆ.. ಏನ್ ಚೆಂದ ಕಾಣ್ತೈತೋ.. - Ayyanakere news

🎬 Watch Now: Feature Video

thumbnail

By

Published : Oct 1, 2019, 3:50 PM IST

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಪಾಲಿನ ಸ್ವರ್ಗವೇ ಸರಿ. ಸದ್ಯ ಈಗ ಜಿಲ್ಲೆಯ ಅತಿ ದೊಡ್ಡದಾದ ಅಯ್ಯನಕೆರೆ ತುಂಬಿ ಕೋಡಿ ಬಿದ್ದಿದೆ. ಈ ಭಾಗಕ್ಕೆ ಬರುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.