ಹೆಚ್ಡಿಕೆಗೆ ಭೋಗ ನಂದೀಶ್ವರನ ಬಲಗಡೆಯ ಪ್ರಸಾದ, ಬಿಎಸ್ವೈ, ಉಮಾಶ್ರೀ ಗುಡುಗು... ಚಿಕ್ಕಬಳ್ಳಾಪುರದಲ್ಲಿ ಭಾರಿ ಮತಬೇಟೆ - ಮಾಜಿ ಹಾಲಿ ಸಿಎಂಗಳ ಉಪ ಚುನಾವಣೆಯ ಮತ ಪ್ರಚಾರ
🎬 Watch Now: Feature Video

ಹೈ ಓಲ್ಟೇಜ್ ಕ್ಷೇತ್ರವಾದ ಚಿಕ್ಕಬಳ್ಳಾಪುರ ದಿನೇದಿನೇ ದೊಡ್ಡಮಟ್ಟದ ಸದ್ದು ಮಾಡುತ್ತಿದ್ದು, ಮಾಜಿ ಹಾಲಿ ಸಿಎಂ ಗಳು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಭೇಟಿ ನೀಡಿ ಉಪ ಚುನಾವಣೆಯ ಕಾವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.