ಕೊಡಗಿನಲ್ಲಿ ಕೋಳಿ ಜಗಳ: ಕ್ಷುಲ್ಲಕ ವಿಷಯಕ್ಕೆ ಯುವಕನ ಮೇಲೆ ಕತ್ತಿ ಬೀಸಿದ ವೃದ್ಧ!
🎬 Watch Now: Feature Video
ಮನೆ ಅಂಗಳದಲ್ಲಿ ಆಡುತ್ತಿದ್ದ ಕೋಳಿಗಳಿಗೆ ಎಸೆದ ಕಲ್ಲಿನಿಂದ ಇಲ್ಲಿ ಜಗಳ ಆರಂಭವಾಗಿತ್ತು. ಆ ಜಗಳ ವಿಕೋಪಕ್ಕೆ ತಿರುಗಿ ಹಲ್ಲೆ ಹಂತದವರೆಗೂ ಹೋಗಿದೆ. ಇಂತಹ ಘಟನೆಗೆ ಕೊಡಗಿನ ಸೋಮವಾರಪೇಟೆ ಸಾಕ್ಷಿಯಾಗಿದೆ.