ಸ್ಥಗಿತಗೊಂಡ ಚಿಕನ್ ಮಾರ್ಕೆಟ್: ಮಾಂಸಹಾರ ಪ್ರಿಯರಿಗೆ ಸಂಕಷ್ಟ - ಅಥಣಿ ಕೊರೊನಾ ಸುದ್ದಿ

🎬 Watch Now: Feature Video

thumbnail

By

Published : Mar 23, 2020, 11:48 AM IST

ಅಥಣಿ: ಕೊರೊನಾ ವೈರಸ್​ ಭೀತಿ ಹೆಚ್ಚಾಗಿದ್ದು, ಅಥಣಿಯಲ್ಲಿ ಚಿಕನ್​ ಮಾರುಕಟ್ಟೆ ಸಂಪೂರ್ಣ ಬಂದ್​ ಆಗಿದೆ. ಒಂದೆಡೆ ಮಾಂಸಹಾರ ಪ್ರಿಯರು ಚಿಕನ್​ ಸಿಗದೆ ಪರಿತಪಿಸುತ್ತಿದ್ದರೆ ಇನ್ನೊಂದೆಡೆ, ಕೋಳಿ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸಿ ಜೀವನ ಸಾಗಿಸುವುದು ಕಷ್ಟ ಅನುಭವಿಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.