ಛತ್ರಪತಿ ಶಿವಾಜಿ ಜಯಂತ್ಯುತ್ಸವ ಹಿನ್ನೆಲೆ : ಮಕ್ಕಳಿಂದ ಸೈಕಲ್ ಜಾಥಾ - Chhatrapati Shivaji
🎬 Watch Now: Feature Video
ಗದಗ : ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯುತ್ಸವದ ಅಂಗವಾಗಿ ಗದಗನಲ್ಲಿ ಮಕ್ಕಳಿಂದ ಸೈಕಲ್ ಜಾಥಾ ನಡೆಸಲಾಯಿತು. ಶ್ರೀರಾಮಸೇನೆ, ವಿಶ್ವ ಹಿಂದು ಪರಿಷತ್ ಸಹಯೋಗದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥಾ ನಡೆಯಿತು. ನೂರಾರು ಮಕ್ಕಳು ತಮ್ಮ ತಮ್ಮ ಸೈಕಲ್ಗಳಿಗೆ ಶಿವಾಜಿ ಭಾವಚಿತ್ರ, ಧ್ವಜ ಕಟ್ಟಿಕೊಂಡು ಜೈಘೋಷ ಕೂಗುತ್ತಾ ಮೆರವಣಿಗೆಯಲ್ಲಿ ಭಾಗಿಯಾದರು. ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಆಯೋಜಿಸಲಾಗಿತ್ತು.