ಚನ್ನರಾಯಪಟ್ಟಣದಲ್ಲಿ ಲಾಕ್ಡೌನ್: ಸವಿತಾ ಸಮಾಜದಿಂದ ಬೆಂಬಲ - Lockdown in Channarayapatnam
🎬 Watch Now: Feature Video
ಚನ್ನರಾಯಪಟ್ಟಣ: ಕೊರೊನಾ ಸಮುದಾಯಕ್ಕೆ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್ಡೌನ್ ಮಾಡಲಾಗಿದೆ. ಸವಿತಾ ಸಮಾಜವೂ ಕೂಡಾ ಲಾಕ್ಡೌನ್ಗೆ ಬೆಂಬಲ ಸೂಚಿಸಿದೆ. ನಾವು ಸ್ವಯಂಪ್ರೇರಿತವಾಗಿ ಇಂದಿನಿಂದ 26ರ ರವರೆಗೆ ಸಲೂನ್ ಬಾಗಿಲು ತೆಗೆಯುವುದಿಲ್ಲ ಎಂದು ಸಂಘದ ಅಧ್ಯಕ್ಷ ಕುಮಾರ್ ತಿಳಿಸಿದ್ದಾರೆ.