ಹಾಸನದ ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿ ಸ್ಫೋಟ ಹೇಗಾಯ್ತು? - ಕಬ್ಬು ಅರೆಯುವ ಕಾರ್ಖಾನೆ
🎬 Watch Now: Feature Video
ಹಾಸನ: 5-6 ವರ್ಷಗಳಿಂದ ಕಬ್ಬು ಅರೆಯಬೇಕೆಂಬ ಬೇಡಿಕೆಗೆ ಮಣಿದು ಸರ್ಕಾರ ಹೊಸ ತಂತ್ರಜ್ಞಾನದಿಂದ ಹಳೆಯ ಕಾರ್ಖಾನೆಯನ್ನ ಅಭಿವೃದ್ಧಿಪಡಿಸಿತ್ತು. ಆದರೀಗ ಬೆಳೆದ ಬೆಳೆಯನ್ನ ಮಾರಾಟ ಮಾಡಲು ಸಾಧ್ಯವಾಗದ ಸ್ಥಿತಿಗೆ ತಂದು ನಿಲ್ಲಿಸಿದೆ. ಕಾರ್ಖಾನೆಯ ಡಸ್ಟ್ ಕ್ಯಾಚರ್ ಸ್ಫೋಟಗೊಂಡು ಕೋಟ್ಯಂತರ ರೂ. ನಷ್ಟವಾಗಿದ್ದಲ್ಲದೇ ರೈತರ ಬದುಕನ್ನೇ ಕತ್ತಲೆಗೆ ತಳ್ಳಿದೆ. ಜಿಲ್ಲೆಯ ಶ್ರೀನಿವಾಸಪುರದ ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿ ಸ್ಫೋಟ ಹೇಗಾಯ್ತು? ಎಂಬುದರ ಬಗ್ಗೆ ನಮ್ಮ ಪ್ರತಿನಿಧಿ ಸುನೀಲ್ ಕುಂಬೇನಹಳ್ಳಿ ರೈತರೊಂದಿಗೆ ನಡೆಸಿರುವ ಚಿಟ್ಚಾಟ್ ಇಲ್ಲಿದೆ ನೋಡಿ.