ನಿರ್ಮಲಾ ಲೆಕ್ಕಾಚಾರದಲ್ಲಿ ಚಾಮರಾಜನಗರಕ್ಕೆ ಸಿಗುತ್ತಾ ಸಿಹಿ... ಜನರ ನಿರೀಕ್ಷೆಗಳು ಇವೇ ನೋಡಿ! - central budget

🎬 Watch Now: Feature Video

thumbnail

By

Published : Jan 31, 2021, 1:54 PM IST

ಈ ಬಾರಿಯ ಕೇಂದ್ರ ಬಜೆಟ್​ ಮೇಲೆ ಚಾಮರಾಜನಗರ ಜಿಲ್ಲೆಯ ಜನತೆಯ ದೃಷ್ಟಿ ನೆಟ್ಟಿದ್ದು, ಈ ಸಲವಾದರೂ ರೈಲು, ಅರಿಶಿಣ ಪುಡಿ ಸಂಸ್ಕರಣ ಘಟಕ ಸ್ಥಾಪನೆ, ಸೈನಿಕ ಶಾಲೆ ಆರಂಭ ಮುಂತಾದ ತಮ್ಮ ಬೇಡಿಕೆಗಳು ಈಡೇರಬಹುದೆಂಬ ನಿರೀಕ್ಷೆಯಲ್ಲಿ ಗಡಿಜಿಲ್ಲೆಯ ಜನರಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.