ಶಿರಾ ಉಪಕದನ: ಬಿಜೆಪಿ ಅಭ್ಯರ್ಥಿ ಪರ ಛಲವಾದಿ ಸಂಘಟನೆ ಮತಯಾಚನೆ - sira by election news
🎬 Watch Now: Feature Video
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಚಿಕ್ಕ ಸಮುದಾಯಗಳು ಮೇಲೆ ಪಕ್ಷಗಳು ಕಣ್ಣಿಟ್ಟಿವೆ. ಬಿಜೆಪಿ ಸಹ ಛಲವಾದಿ ಸಂಘಟನೆಯ ಬೆಂಬಲದೊಂದಿಗೆ ಮತಗಳನ್ನು ಸೆಳೆಯಲು ಮುಂದಾಗಿದೆ. ಹೀಗಾಗಿ ಶಿರಾ ಪಟ್ಟಣದಾದ್ಯಂತ ಛಲವಾದಿ ಸಂಘಟನೆ ಕಾರ್ಯಕರ್ತರು ಬಿಜೆಪಿ ಪರವಾಗಿ ಇಂದು ಮತಯಾಚಿಸಿದ್ದಾರೆ. ಕಹಳೆ ಊದುತ್ತಾ ಶಿರಾ ಪಟ್ಟಣದಾದ್ಯಂತ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಪ್ರಚಾರ ನಡೆಸಿ. ಮತಯಾಚನೆ ಮಾಡಿದ್ದಾರೆ.