ಶಿವಮೊಗ್ಗದಲ್ಲಿ ಅರ್ಥಪೂರ್ಣ ನಾಗರ ಪಂಚಮಿ ಆಚರಣೆ - ಹುತ್ತಕ್ಕೆ ಹಾಲೆರೆಯುವುದು
🎬 Watch Now: Feature Video
ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ, ಕೊಲ್ಲೆಂಬರಯ್ಯಾ..ಇದು ಬಸವಣ್ಣನವರು ಹೇಳಿದ ಅತ್ಯಂತ ಅರ್ಥಗರ್ಭಿತ ಆಣಿಮುತ್ತು. ನಾಗರಪಂಚಮಿಯಂದು ಸಂಪ್ರದಾಯದಂತೆ, ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಇಂದು ಶಿವಮೊಗ್ಗದಲ್ಲಿ ಅರ್ಥಗರ್ಭಿತವಾಗಿ ಹಬ್ಬದ ಆಚರಣೆ ನಡೀತು.