ಕಣ್ಮನ ಸೆಳೆದ ಕೃಷ್ಣ-ರಾಧೆಯರ ವೇಷಭೂಷಣ: ಎಲ್ಲೆಡೆ ಮುದ್ದು ಕೃಷ್ಣರ ತುಂಟಾಟ - lord krishna birth

🎬 Watch Now: Feature Video

thumbnail

By

Published : Aug 23, 2019, 11:28 PM IST

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಜಿಲ್ಲೆಯ ಮಾಸೂರು ಗ್ರಾಮದ ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಧೆ, ಕೃಷ್ಣರ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಕಣ್ಮನ ಸೆಳೆದ್ರು. ತೊದಲು ನುಡಿಯಲ್ಲಿಯೇ ಕೃಷ್ಣನ ತುಂಟಾಗಳನ್ನ ಹಾಡಿನ ಮೂಲಕ ಮನರಂಜಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.