ಧಾರವಾಡ: ಮರಾಠ ಪ್ರಾಧಿಕಾರ ರಚನೆ ಸ್ವಾಗತಿಸಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ
🎬 Watch Now: Feature Video
ಧಾರವಾಡದ ಶಿವಾಜಿ ಸರ್ಕಲ್ನಲ್ಲಿ ಮರಾಠ ಪ್ರಾಧಿಕಾರ ಸ್ವಾಗತಿಸಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಮರಾಠ ಸಮಾಜಕ್ಕೆ ರಾಜ್ಯ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಅದಕ್ಕೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಬಂದ್ಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಮರಾಠ ಸಮಾಜದ ಮುಖಂಡರು ಪೊಲೀಸ್ ಪ್ರತಿರೋಧದ ಮಧ್ಯೆಯೇ ವಿಜಯೋತ್ಸವ ಆಚರಿಸಿದ್ದಾರೆ.