ಉಪ ಚುನಾವಣೆ ಫಲಿತಾಂಶದ ದಿನ ಹೇಗಿರುತ್ತೆ ನಗರದಲ್ಲಿ ಭದ್ರತಾ ವ್ಯವಸ್ಥೆ? - ನಗರದಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಬೆಂಗಳೂರು: ರಾಜ್ಯದ ಉಪ ಕದನದ ಚುನಾವಣೆ ನಿನ್ನೆ ಮುಗಿದಿದ್ದು, ನಗರದಲ್ಲಿ ನಾಲ್ಕು ಕ್ಷೇತ್ರಗಳ ಮತಗಟ್ಟೆಗಳ ಇವಿಎಂ ಮಿಷನ್ಗಳನ್ನು ಭದ್ರತೆವಾಗಿ ಇಡಲಾಗಿದೆ. ಸೋಮವಾರ ಮತ ಎಣಿಕೆಯಾಗುವ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದ್ದಂತೆ ಯಾವ ರೀತಿಯ ಭದ್ರತೆಯನ್ನು ಕೈಗೊಳ್ಳಲಾಗಿದೆ ಎನ್ನುವುದರ ಕುರಿತಾದ ಮಾಹಿತಿಯನ್ನು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಈಟಿವಿ ಭಾರತ್ನೊಂದಿಗೆ ಹಂಚಿಕೊಂಡಿದ್ದಾರೆ.